ಹೆಚ್ಚಿನ ಪ್ರೊಫೈಲ್ ಗಾಗಿ ಗೂಗಲ್ನಲ್ಲಿ ಸರ್ಚ್ ಮಾಡಿ

Nimestta or ನಿಮ್ಮಿಷ್ಟ

Chia Seeds in Kannada | ಚಿಯಾ ಸೀಡ್ಸ್ ಉಪಯೋಗ

Chia Seeds in Kannada Meaning: ಕನ್ನಡದಲ್ಲಿ ಕಾಮಕಸ್ತೂರಿ ಬೀಜ ಎಂದು ಕರೆಯುತ್ತಾರೆ ಈ ಬೀಜದಿಂದ ಆರೋಗ್ಯದಲ್ಲಿ ತುಂಬಾ ಚೇತರಿಕೆ ಕಂಡುಬರುತ್ತವೆ ಎಂಬುದು ನಿಮಗೆ ತಿಳಿದಿಲ್ಲ.

ಈ ಬೀಜ ತಿನ್ನುವುದರಿಂದ ಕೂದಲಿನ ಆರೈಕೆ, ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ ಅಲ್ಲದೆ ಇದರಿಂದ ಹಲವಾರು ಆರೋಗ್ಯ ವೃದ್ಧಿಸುವಂತಹ ಗುಣಗಳಿವೆ ಅವುಗಳು ಈ ಕೆಳಗಿನಂತಿವೆ.

Untitled-1

Chiaನಲ್ಲಿ ಹಲವಾರು ವಿಧದ ಆಕ್ಸಿಡೆಂಟ್ಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ಹಾಗೂ ಹಲವಾರು ರೋಗಗಳಿಂದ ಮುಕ್ತಿ ಹೊಂದಬಹುದು. ಈ ಬೀಜದಲ್ಲಿ ನೀರಿನ ಅಂಶ ಅತಿಯಾಗಿದ್ದು ದೇಹವನ್ನು ಯಾವಾಗಲೂ ತಂಪಾಗಿರುತ್ತದೆ ಈ ಬೀಜದಲ್ಲಿ ಪ್ರೊಟೀನ್, ಫೈಬರ್ ಅಂಶಗಳು ಹೆಚ್ಚಾಗಿರುವುದರಿಂದ ಕೂದಲಿನ ಆರೋಗ್ಯ, ಮುಖದ ತ್ವಚೆ ಹಾಗೂ ದೇಹದ ತೂಕವನ್ನು ಸರಿ ಪ್ರಮಾಣದಲ್ಲಿ ಇಟ್ಟುಕೊಳ್ಳಲು ಸಹಕರಿಸುತ್ತದೆ.

ತಮ್ಮ ಮೂಳೆಗಳಿಗೆ ಅತಿ ಮುಖ್ಯವಾಗಿ ಬೇಕಾದ ಕ್ಯಾಲ್ಸಿಯಂ, ಪೊಟಾಸಿಯಂ ಅಂಶಗಳು ಈ ಬೀಜದಲ್ಲಿ ಹೆಚ್ಚಾಗಿರುವುದರಿಂದ ಇದನ್ನು ಪ್ರತಿನಿತ್ಯ 30ರಿಂದ 35 ಗ್ರಾಂ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಪೂರೈಸುತ್ತದೆ.


Chia Seeds Health Benefits / ಚಿಯಾ ಸೀಡ್ಸ್ ಉಪಯೋಗ / ಚಿಯಾ ಸೀಡ್ಸ್ ಉಪಯೋಗ

ಈ ಮೊದಲು ಭಾರತೀಯರು Chia Seeds in Kannada ಲ್ಲಿ ಬಳಸುತ್ತಿರಲಿಲ್ಲ ಆದ್ದರಿಂದ ಇದರ ಬಗ್ಗೆ ನಮ್ಮ ಜನರಿಗೆ ತಿಳುವಳಿಕೆ ತುಂಬಾ ಕಮ್ಮಿ ಇದೆ, ಈ ಬೀಜಗಳನ್ನು ತಿನ್ನುವ ಕ್ರಮ ಏನೆಂದರೆ ಚೆನ್ನಾಗಿ ಇವನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ತೂಕದ ಇಳಿಕೆಗೆ ಇದು ತುಂಬಾ ನೆರವು ನೀಡುತ್ತದೆ, ಇದರಲ್ಲಿರುವ ಹೆಚ್ಚಿನ ನಾರಿನಂಶ ಉತ್ತಮ ಪ್ರೋಟೀನ್, ರಂಜಕ, ಮೆಗ್ನೀಷಿಯಂ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ.

Chia Seedsನಲ್ಲಿ ಇನ್ಸುಲಿನ್ ಸಂವೇದನೆ ಮತ್ತು ಸಕ್ಕರೆಯ ಸಕ್ಕರೆ ಕಾಯಿಲೆ ಮಟ್ಟವನ್ನು ನಿಯಂತ್ರಿಸಲು ಇದು ಪರಿಣಾಮಕಾರಿಯಾಗಿದೆ. ಮಧುಮೇಹಿಗಳು ತಮ್ಮ ತಿನ್ನುವ ಆಹಾರದಲ್ಲಿ ಅಧಿಕವಾದ ಸಕ್ಕರೆ ಅಂಶ ಇದ್ದರೆ ಈ ಬೀಜಗಳ ಸೇವನೆಯಿಂದ ಸಕ್ಕರೆಮಟ್ಟವನ್ನು ಸ್ಥಿರಗೊಳಿಸಲು ಸಹಕಾರಿಯಾಗಿದೆ, ಇದೇ ಕಾರಣಕ್ಕೆ ಮಧುಮೇಹಿಗಳು ಚಿಯಾ ಸೇವನೆಯಿಂದ ಅತ್ಯಧಿಕ ಪ್ರಯೋಜನವನ್ನು ಪಡೆಯಬಹುದು.

Untitled-1
Chia Seeds ಅನ್ನು ನೇರವಾಗಿ ಸೇವಿಸಬಹುದು, ನೀರಿನಲ್ಲಿ ಚೆನ್ನಾಗಿ ನೆನೆಸಿಟ್ಟು ಕುಡಿಯುವುದು ಇದನ್ನು ಬಿಟ್ಟರೆ ನೇರವಾಗಿ ತಿನ್ನುವುದು ಅಥವಾ ಹಣ್ಣಿನ ರಸದೊಂದಿಗೆ, ಊಟದ ಜೊತೆಯೂ ಸಹ ಸೇವಿಸಬಹುದು.

ತಜ್ಞರು ಹೇಳಿರುವಂತೆ ದಿನಕ್ಕೆ ಎರಡು ಚಮಚ ಸೇವಿಸಿದರೆ ತುಂಬಾ ಒಳ್ಳೆಯದು ಇದರ ಪ್ರಮಾಣವನ್ನು ಮೀರಬಾರದು.

ನೀವು ನಮ್ಮ ಬ್ಲಾಗ್ನಲ್ಲಿ Chia Seeds in Kannada, Chia Seeds in Kannada Meaning, Chia Seeds Health Benefits ಏನು ಎಂಬುದರ ಬಗ್ಗೆ ತಿಳಿದುಕೊಂಡಿರಿ ಈ ಬ್ಲಾಗ್ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ವಾಟ್ಸಾಪ್, ಫೇಸ್ಬುಕ್ ಅಥವಾ ಟ್ವಿಟರ್ನಲ್ಲಿ ಶೇರ್ ಮಾಡಿ, ಲೈಕ್ ಮಾಡಿ ಧನ್ಯವಾದಗಳು.

ಅಮೆರಿಕದ ನ್ಯಾಷನಲ್ ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ನ ಪ್ರಕಾರ 28 ಗ್ರಾಮ ಚಿಯ ಸೀಡ್ಸ್ ಅನ್ನು ಪ್ರತಿನಿತ್ಯ ಸೇವಿಸುವುದರಿಂದ ಈ ಕೆಳಗಿನ ಉಪಯೋಗಗಳನ್ನು ನೀವು ಪಡೆದುಕೊಳ್ಳುವಿರಿ ಅವುಗಳೆಂದರೆ

  • 131 calories
  • 6 grms of protein
  • 13 grms of carbohydrate
  • 11 grms of fiber
  • No sugar
  • 4 grams of fat
ಪ್ರತಿನಿತ್ಯ 5ಗ್ರಾಂ ಚಿಯ ಸೀಡ್ಸ್ ಸೇವನೆಯಿಂದ ನಿಮಗೆ 18 ಪರ್ಸೆಂಟ್ ದಿನಬಳಕೆಯ ಕ್ಯಾಲ್ಸಿಯಂ 27 ಪರ್ಸೆಂಟ್ ಪಾಸ್ಪರಸ್ ಹಾಗೂ 30 ಪರ್ಸೆಂಟ್ ಮೆಗ್ನೀಸಿಯಂ ನಿಮ್ಮ ದೇಹಕ್ಕೆ ದೊರಕುತ್ತದೆ ಇದರ ಜೊತೆಗೆ ಕಾಪರ್ ಹಾಗೂ ಪೋಟಸಿಯಂ ನಂತಹ ಅಂಶಗಳು ನಿಮ್ಮ ದೇಹಕ್ಕೆ ದೊರಕುತ್ತವೆ.
ಪ್ರತಿನಿತ್ಯ ನ್ಯಾಚುರಲ್ ಆಗಿ ಸಿಗುವ ಸಸ್ಯ, ಕಾಳು ಹಾಗೂ ಗಿಡಮೂಲಿಕೆಗಳ ಉಪಯೋಗದಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ನಿಮ್ಮ ದೇಹದ ಮೇಲಾಗುವುದಿಲ್ಲ ಬದಲಿಗೆ ಡಯಾಬಿಟಿಸ್ ಆರ್ಟ್ ಪ್ರಾಬ್ಲಮ್ ಹಾಗೂ ಒಬೆಸಿಟಿ ಅಂತ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಚಿಯಾ ಸೀಡ್ಸ್ ಬಳಕೆಯಿಂದ ದೇಹದ ತೂಕ ಇಳಿಸಿಕೊಳ್ಳಬಹುದು
ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ಕಡಿಮೆ ಪ್ರಮಾಣದ ಫೈಬರ್ ಇರುತ್ತದೆ, ಫೈಬರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕಡಿಮೆ ಕ್ಯಾಲೋರಿ ನಿಮ್ಮ ದೇಹಕ್ಕೆ ಲಭಿಸುತ್ತದೆ, ತುಂಬಾ ಉಪಯುಕ್ತ ಹಾಗೂ ದೇಹದ ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಚಿಯ ಸೀಡ್ಸ್ ಕೇವಲ ಐದು ಗ್ರಾಂ ಫೈಬರ್ ಅನ್ನು ಒಳಗೊಂಡಿರುತ್ತದೆ ಹಾಗೂ ಒಮೆಗಾ-3 ಎಂಬ ಆಸಿಡ್ ಅನ್ನು ಒಳಗೊಂಡಿದೆ ಇದು ನಾವು ಸೇವಿಸುವ ಆಹಾರ ತುಂಬಾ ನಿಧಾನಗತಿಯಲ್ಲಿ ಡೈಜೆಸ್ಟ್ ಆಗಲು ಸಹಕಾರಿಯಾಗಿದೆ.

ಡಯಾಬಿಟಿಸ್ ಅತೋಟಿಯಲ್ಲಿ ಇಡಲು ಇದು ಸಹಕರಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿನಿತ್ಯ ಇನ್ಸುಲಿನ್ ಎಂಬ ಇಂಜೆಕ್ಷನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಹಲವು ವೈಜ್ಞಾನಿಕ ಪರಿಣತರು ಹೇಳುವ ಹಾಗೆ ಪ್ರತಿನಿತ್ಯ chia ಸೀಡ್ಸ್ ಅನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿನ ಗ್ಲುಕೋಸ್ ಪ್ರಮಾಣವನ್ನು ನಿಧಾನಗತಿಯಲ್ಲಿ ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸುತ್ತದೆ ಈ ರೀತಿಯ ಪರಿವರ್ತನೆ ಡಯಾಬಿಟಿಸ್ ಟು ಟೈಪ್ ಹೊಂದಿರುವವರಿಗೆ ತುಂಬಾ ಸಹಕಾರಿಯಾಗಿದೆ. ಹೆಚ್ಚು ಫೈಬರ್ ಆಹಾರ  ಸೇವನೆಯಿಂದ ಮುಂದೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಗಳು ಕಡಿಮೆ ಇರುತ್ತವೆ ಅಲ್ಲದೇ ಇದು ನಮ್ಮ ರಕ್ತದಲ್ಲಿನ ಸುಗರ್ ಪ್ರಮಾಣವನ್ನು stable ಆಗಿ ಇಡುತ್ತದೆ.

ಹೃದಯ ಸಂಬಂಧಿ ಕಾಯಿಲೆ ತಡೆಯುತ್ತದೆ

ಚಿಯಾದಲ್ಲಿರುವ ಒಮೆಗಾ-ತ್ರಿ ಅಂಶವು ಬಹಳ ಅನುಕೂಲಕಾರಿ ಅದರಲ್ಲೂ ಲೇನೋನೆನಿಕ್ ಅಂಶ ಹೃದಯಕ್ಕೆ ತುಂಬಾ ಸ್ನೇಹಿ ಅಂಶವಾಗಿದೆ.

ಇದೇ ಕಾರಣಕ್ಕೆ ಎಲ್ಲಾ ತಜ್ಞರು ಹೇಳುತ್ತಾರೆ ಚಿಯಾ ಸೀಡ್ಸ್ ಹೃದಯಕ್ಕೆ ತುಂಬಾ ಉಪಯೋಗಕಾರಿ ಈ ಸೀಸನ್ನು ಬಳಸಬೇಕಾದರೆ ಯಾವುದೇ ರೀತಿಯ ತುಂಬಾ ಕಠಿಣ ರೀತಿ ಮಿತಿಗಳಿಲ್ಲ, ಇವುಗಳನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿ ಸೇವಿಸಬಹುದು, ಅಥವಾ ಚೆನ್ನಾಗಿ ಪುಡಿಮಾಡಿ ಸೇವಿಸುತ್ತಾ ಬಂದರೆ ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.


ಮೂಳೆಗಳನ್ನು ಗಟ್ಟಿಯಾಗಿಸುತ್ತದೆ

ಮೂಳೆಗಳನ್ನು ಗಟ್ಟಿಯಾಗಿಸಲು ಬೇಕಾಗಿರುವ ಅಂಶಗಳೆಂದರೆ ರಂಜಕ, ಮೆಗ್ನಿಸಿಯಮ, ಕ್ಯಾಲ್ಸಿಯಂ ಈ ಸೀಡ್ಸ್ ನಲ್ಲಿ ಅತಿ ಹೆಚ್ಚಾಗಿ ಸಿಗುತ್ತದೆ ಸೈಂಟಿಫಿಕ್ ಆಧಾರದ ಮೇಲೆ ಹೇಳುವುದಾದರೆ ಇದರಲ್ಲಿ ಒಟ್ಟು 18 ಪರ್ಸೆಂಟ್ ಮೂಳೆಗೆ ಬೇಕಾಗಿರುವ ಅಂಶಗಳು ದೊರಕುತ್ತವೆ ಯಾರು ಸಸ್ಯಹಾರಿಗಳು ಇದ್ದಾರೆ ಅವರಿಗೆ ಚಿಯಾ ಸೀಡ್ಸ್ ಒಂದು ಉತ್ತಮ ಆಹಾರ.


ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ ಕಾಮಕಸ್ತೂರಿ

ಕಾಮಕಸ್ತೂರಿ ಬೀಜ ಮುಖದ ಸೌಂದರ್ಯವನ್ನು ಖಂಡಿತವಾಗಿಯೂ ವೃದ್ಧಿಸುತ್ತದೆ ಈ ವಿಷಯ ಹಲವು ಜನರಿಗೆ ಗೊತ್ತೇ ಇಲ್ಲ ಈ ಬೀಜವನ್ನು ಬೆಳೆಸಿ ಹಲವಾರು ರೀತಿಯ ಖಾದ್ಯ, ಪಾನೀಯಗಳನ್ನು ಸಹ ತಯಾರಿಸುತ್ತಾರೆ ಈ ರೀತಿ ತಯಾರಿಸಿದ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಮುಖದ ಆರೋಗ್ಯ ಜೊತೆಗೆ ಕೂದಲಿನ ಸಮಸ್ಯೆ, ಇಷ್ಟೇ ಅಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು ಅವುಗಳು ಈ ಕೆಳಗಿನಂತಿವೆ.

ಕಾಮ ಕಸ್ತೂರಿಯಲ್ಲಿ ಹಲವಾರು ವಿಧದ ಆಂಟಿಆಕ್ಸಿಡೆಂಟ್ಗಳಿವೆ ಇದು ಮಾನವನ ದೇಹಕ್ಕೆ ತುಂಬಾ ಪ್ರಯೋಜನಕಾರಿ ಹಾಗೂ ಹಲವಾರು ರೋಗಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ, ಈ ಬೀಜಗಳನ್ನು ಚೆನ್ನಾಗಿ ಅಗಿದು ಸೇವಿಸಿದ ನಂತರ ಹೊಟ್ಟೆಯಲ್ಲಿ ನೀರಿನ ಪ್ರಮಾಣವನ್ನು ಹಿಡಿದಿಟ್ಟುಕೊಳ್ಳುತ್ತದೆ ಈ ಕಾರಣದಿಂದ ಬೇಸಿಗೆ ಸಮಯದಲ್ಲಿ ಈ ಬೀಜಗಳನ್ನು ಸೇವಿಸುವುದು ಉತ್ತಮ.

ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಆಂಟಿಆಕ್ಸಿಡೆಂಟ್ ಗಳು ಅತಿ ಹೇರಳವಾಗಿ ಇದರಲ್ಲಿ ಇರುವುದರಿಂದ ತ್ವಚೆ ಕೂದಲು ಸಮಸ್ಯೆಯನ್ನು ತಡೆಯುತ್ತದೆ.

ಇದರಲ್ಲಿ ಸಾಕಷ್ಟು ಪ್ರಮಾಣದ ಮಿನರಲ್ಸ್, ಪ್ರೊಟೀನ್ ಇದೆ ಇದು ದೇಹದ ತೂಕ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ನಮ್ಮ ಮೂಳೆಗಳ ಆರೋಗ್ಯಕ್ಕೆ ಬೇಕಾದ ಕೆಲಸದ ಮೆಗ್ನೀಷಿಯಂ ಪೊಟ್ಯಾಶಿಯಂ ಸಹ ಇದರಲ್ಲಿ ಅತಿ ಹೆಚ್ಚಾಗಿ ಇರುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಇನ್ನು chia seeds ಸೇವಿಸುವುದರ ಬಗ್ಗೆ ಹಲವಾರು ಜನರಿಗೆ ತುಂಬಾ ಸಂದೇಹಗಳಿವೆ ಪ್ರತಿದಿನ 20ರಿಂದ 25 ಗ್ರಾಮಗಳ ಅಷ್ಟೇ ತಿನ್ನಬೇಕು ಅತಿ ಹೆಚ್ಚು ಸೇವಿಸಿದರೆ ಅಲರ್ಜಿ ಸಂಭವಿಸಬಹುದು.


ರಕ್ತಹೀನತೆ ಸಮಸ್ಯೆ ನಿವಾರಣೆ

ಬಹುತೇಕ ಮಂದಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರು ಮನೆಯಲ್ಲಿ ಸಿಗುವ ಚಿಯಾ, ಹಾಲನ್ನು ಪ್ರತಿನಿತ್ಯ ಬಳಸಿ ಈ ಆರೋಗ್ಯ ಸಮಸ್ಯೆ ದೂರ ಮಾಡಿಕೊಳ್ಳಬಹುದು 2 ಸ್ಪೂನ್ chiaವನ್ನು ಹಾಲಿನಲ್ಲಿ ಚೆನ್ನಾಗಿ ನೆನೆಸಿ ಪ್ರತಿನಿತ್ಯ ಸೇವಿಸುವುದರಿಂದ ರಕ್ತಹೀನತೆ ದೂರಾಗುತ್ತದೆ.


ಜೀರ್ಣಕ್ರಿಯೆ ಸಮಸ್ಯೆಯನ್ನು ದೂರಾಗಿಸುತ್ತದೆ

ಜೀರ್ಣಕ್ರಿಯೆ ಸಹಜವಾಗಿ ಆಗಲು ಹೆಚ್ಚಿನ ಫೈಬರ್ ನ ಅವಶ್ಯಕತೆ ಇದೆ ಈ ವಿಧದಲ್ಲಿ ಹಲವಾರು ಫೈಬರ್ ಗಳ ಬಂಡಾರವೇ ಇರುವುದರಿಂದ ಪ್ರತಿನಿತ್ಯ ಸೇವನೆ ಮಾಡುವವರಿಗೆ ಯಾವುದೇ ರೀತಿಯ ಅಜೀರ್ಣ ಸಮಸ್ಯೆ ಸಂಭವಿಸುವುದಿಲ್ಲ.


ಚಿಯ ಸೀಡ್ಸ್ ಅನ್ನು ಸೇವಿಸುವ ವಿಧಾನಗಳು ಹೀಗಿವೆ
ಚಿಯ ಸೀಡ್ಸ್ ತುಂಬಾ ರುಚಿಕರ ಕಾಳು ಇದನ್ನು ಬಳಸಿ ಹಲವಾರು ಖಾದ್ಯ ಅಥವಾ ಊಟಗಳನ್ನು ತಯಾರಿಸಬಹುದು ಅವುಗಳೆಂದರೆ ಜ್ಯೂಸ್, jam, ಬಿಸ್ಕೆಟ್, tonics. ಈ ಕಾಳುಗಳು ತುಂಬಾ ನೀರನ್ನು ಹೀರಿಕೊಳ್ಳುವ ಕಾರಣದಿಂದ ನೀವು ಈ ಕಾಳುಗಳ ಸೇವನೆ ನಂತರ ತುಂಬಾ ನೀರನ್ನು ಕುಡಿಯ ಬೇಕಾಗುತ್ತದೆ. ಈ ಕಾಳುಗಳನ್ನು ಚೆನ್ನಾಗಿ ಗ್ರೈಂಡ್ ಮಾಡಿ ಪುಡಿ ಮಾಡಿದ ನಂತರ ಪ್ರತಿನಿತ್ಯ ಒಂದು ಅಥವಾ ಎರಡು ಟೇಬಲ್ ಸ್ಪೂನ್ ಸೇವಿಸಬಹುದು ಅಥವಾ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದು. ಇನ್ನು ಅಡುಗೆ ವಿಚಾರಕ್ಕೆ ಬಂದರೆ ಹಲವಾರು ಖಾದ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ ಅವುಗಳು ಈ ಕೆಳಗಿನಂತಿವೆ.
Blueberry–Chia Seed Jam
Coconut Chia -Tapioca Pudding
Chia Ice Pops-Blueberry
Tropical Energy Bars
Pancakes with Bacon
Chia Limeade.

ಸಣ್ಣಪುಟ್ಟ ಕಾಯಿಲೆಗಳಿಗೆ ಡಾಕ್ಟರ್ಸ್ ಗಳಿಂದ  ಔಷಧಿ ಪಡೆಯಬೇಕೆಂಬ ನಿಯಮ ಏನಿಲ್ಲ ನೀವು ನಿಮ್ಮ ಮನೆಯಲ್ಲೇ ಸಿಗುವ ಹಲವಾರು ವಿಧದ ಕಾಳುಗಳು ಬೀಜಗಳು ಸೊಪ್ಪು ಇವು ನಿಮ್ಮ ಆರೋಗ್ಯ ಸುಧಾರಿಸಲು ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತವೆ ಹಾಗಾಗಿ ಈ ದಿನ ನಾವು ಮನೆಯಲ್ಲೇ ಸಿಗುವ chia seeds ಬಗ್ಗೆ ತಿಳಿದುಕೊಳ್ಳೋಣ. ಹಲವಾರು ಆಹಾರ ಪದಾರ್ಥಗಳು ರೋಗ ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುತ್ತವೆ ಅವುಗಳಲ್ಲಿ ಮುಖ್ಯವಾಗಿ ಚಿಯಾ, ತುಳಸಿ, ಸಬ್ಜಾ, ಚಿಯಾ ಸೀಡ್ಸ್ ಗಳು ಇದರ ಬಗ್ಗೆ ಇನ್ನೂ ಅನೇಕ ಜನರಲ್ಲಿ ತುಂಬಾ ಅನುಮಾನಗಳಿವೆ ಏಕೆಂದರೆ ನೋಡಲು ಈ ಬೀಜಗಳು ಒಂದೇ ರೀತಿ ಕಾಣುತ್ತವೆ ನಿಮಗೇನಾದರೂ ಆ ರೀತಿಯ ಗೊಂದಲಗಳಿದ್ದರೆ ಮುಖ್ಯವಾಗಿ ನೀವು ತಿಳಿಯಬೇಕಾದ ಅಂಶಗಳು ಹೀಗಿವೆ.
ಚಿಯ ಹಾಗೂ ಸಬ್ಜ ಬೀಜಗಳನ್ನು ಒಟ್ಟಾಗಿ ಇಟ್ಟು ನೋಡಿದಾಗ ಸಾಕಷ್ಟು ಬದಲಾವಣೆ ನಾವು ಗಮನಿಸಬಹುದು ಚಿಯಾ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ ನೋಡಲು ಸ್ವಲ್ಪ ಬಿಳಿ ಕೆಲವೊಮ್ಮೆ ಕಪ್ಪು ಹಾಗೂ ಕಂದು ಬಣ್ಣ ಹೊಂದಿರುತ್ತದೆ.

ಇನ್ನು ಚಿಯ ಸೀಡ್ಸ್ ಅನ್ನು ತಿನ್ನುವ ವಿಚಾರಕ್ಕೆ ಬಂದರೆ ನೀವು ನೇರವಾಗಿಯೂ ಊಟದ ನಂತರ ಹಾಗೂ ಊಟದ ಮೊದಲು ನೇರವಾಗಿ ಸೇವಿಸಬಹುದು ಆಕಸ್ಮಾತ ನಿಮಗೆ ಇದರ ಟೆಸ್ಟ್ ಇಷ್ಟವಾಗದಿದ್ದಲ್ಲಿ ನೀರಿನಲ್ಲಿ ನೆನೆಹಾಕಿ ಯಾವುದೇ ರೀತಿಯ ರುಚಿಯನ್ನು ಹೊಂದಿಲ್ಲ ಆದಕಾರಣ ಇದಕ್ಕೆ ನೀವು ಸಕ್ಕರೆ ಅಥವಾ ಇನ್ನಿತರ ಯಾವುದೇ ರುಚಿಕರ ಖಾದ್ಯವನ್ನು ಮಿಕ್ಸ್ ಮಾಡಿ ಕೂಡ ಸೇವಿಸಬಹುದು ಕನಿಷ್ಟಪಕ್ಷ ಎರಡು ಗಂಟೆ ನೀರಿನಲ್ಲಿ ನೆನೆಸಿ ಸೇವಿಸುವುದು ತುಂಬಾ ಸೂಕ್ತ.

ಪೌಷ್ಠಿಕಾಂಶಗಳು
ಚಿಯಾ ಬೀಜಗಳು ಹಲವಾರು ಪೋಷಕಾಂಶದ ಅಂಶವನ್ನು ನಿಮ್ಮ ದೇಹಕ್ಕೆ ನೀಡುತ್ತದೆ ಅವುಗಳೆಂದರೆ ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್ ಖನಿಜಗಳು. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಚಿಯಾ ಬೀಜವನ್ನು ಸೇವಿಸುತ್ತಿದ್ದಾರೆ ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಇದರಲ್ಲಿರುವ ಅಂಶಗಳು ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಂಟ್ರೋಲ್ನಲ್ಲಿ ಇಡಲು ಸಹಕರಿಸುತ್ತದೆ. ಮುಖ್ಯವಾಗಿ ಹೇಳುವುದಾದರೆ chia ಬೀಜದಲ್ಲಿ ಒಮೆಗಾ-3 ಎಂಬ ಅಂಶ ಇದ, ಕೊಬ್ಬಿನ ಅಂಶಗಳಿಗೆ ರಾಮಬಾಣ, ಕೊಲೆಸ್ಟ್ರಾಲ್ ಕರಗಿಸಲು ಪರಿಣಾಮಕಾರಿ ಸೂತ್ರವಾಗಿದೆ ಇದಲ್ಲದೆ ಹೃದಯದ ರಕ್ತನಾಳಗಳನ್ನು ಶುದ್ಧಗೊಳಿಸುವುದು ಅಲ್ಲದೆ ಆರೋಗ್ಯವನ್ನು ಉತ್ತೇಜಿಸುತ್ತದೆ.
ಚಿಯಾ ಬೀಜಗಳನ್ನು ಸೇವಿಸುವ ವಿಚಾರಕ್ಕೆ ಬಂದರೆ ನೇರವಾಗಿ ಸೇವಿಸಬಹುದು, ಯಾವುದೇ ಟೆಸ್ಟ್ ಇಲ್ಲದ ಕಾರಣ ಯಾವುದೇ ಪಾನೀಯ, ಊಟ ಅಥವ ಸ್ನಾಕ್ಸ್ ಗಳ ಜೊತೆ ಕೂಡ ಸೇರಿಸಬಹುದು ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.

ಹಾಲಿನಲ್ಲಿ ನೆನೆಸಿದ ಚಿಯ ಸೀಡ್ಸ್ ತಿನ್ನುವುದರಿಂದ ಆಗುವ ಪ್ರಯೋಜನಗಳೇನು?
ಇವೆರಡರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ವಯಸ್ಸಾದ ಹಲವರು ಮೂಳೆಸವೆತ ಹಾಗೂ ಮೂಳೆ ದುರ್ಬಲ ಕಾಯಿಲೆಯಿಂದ ಬಳಲುತ್ತಿದ್ದಾರೆ ಇವರು ಇವೆರಡನ್ನು ಸೇವಿಸುವುದರ ಮೂಲಕ ತಮ್ಮ ತೊಂದರೆಯನ್ನು ದೂರ ಮಾಡಿಕೊಳ್ಳಬಹುದು.
ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಚಿಯ ಸೀಡ್ಸ್ ಸೇವಿಸಲೇಬೇಕು ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶ ಇದೆ ಇದು ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Chia ಪ್ರತಿನಿತ್ಯ ಒಂದು ಚಮಚ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಇಂದ ದೂರವಾಗಬಹುದು ಹೇಗೆಂದರೆ ಇದರಲ್ಲಿ ಅಧಿಕ ಪ್ರಮಾಣದ ಫೈಬರ್ ಅಂಶ ಇದೆ ಇದು ಪಚನಕ್ರಿಯೆ ಸರಿಯಾಗಿ ಆಗಲು ಸಹಕರಿಸುತ್ತದೆ.

ಹಾಲು ಮತ್ತು ಚಿಯ ಸೀಡ್ಸ್ ಮಿಶ್ರಣ ತಯಾರಿಸುವ ಬಗೆ ಹೀಗಿದೆ: ರಾತ್ರಿವೇಳೆ ಒಂದು ಗ್ಲಾಸ್ ಹಾಲನ್ನು ತೆಗೆದುಕೊಳ್ಳಿ ಅದಕ್ಕೆ 2 ಚಮಚ ಚಿಯಾ ಸೀಡ್ಸ್ ಅನ್ನು ಹಾಕಿ ರಾತ್ರಿ ಹಿಡಿ ನೆನೆಯಲು ಬಿಡಿ ನಂತರ ಬೆಳಗಿನ ಉಪಹಾರದ ಜೊತೆ ಇದನ್ನು ಬಳಸಿ ಆರೋಗ್ಯಕ್ಕೆ ತುಂಬಾ ಉಪಯುಕ್ತ.

ಚಿಯಾ ಸೀಡ್ಸ್ ಬಗ್ಗೆ ನಿಮಗೆ ಗೊತ್ತಿತ್ತಾ?
ಚಿಯಾ ಒಟ್ಟಾಗಿ ಎರಡು ಕಲರ್ ಗಳಲ್ಲಿ ದೊರಕುತ್ತದೆ ಅವು ಬ್ಲಾಕ್ ಮತ್ತು ವೈಟ್ ಆದರೆ ಪೋಷಕಾಂಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸೀಟ್ ಗಳನ್ನು ತಿನ್ನುವಾಗ ತುಂಬಾ ಗಮನಹರಿಸಿ ಸೇವನೆ ಮಾಡುವುದು ತುಂಬಾ ಅವಶ್ಯ ಏಕೆಂದರೆ ಅಮೇರಿಕಾದ ಒಂದು ಕಾಲೇಜಿನ ಹುಡುಗ ನೀರಿನಲ್ಲಿ ನೆನೆಸದೆ ತಿಂದ ನಂತರ ನೀರು ಸೇವಿಸಿದ ನಿಮಗೆ ಗೊತ್ತಿರಬೇಕು ಡ್ರೈ chiaಗೆ ನೀರು ಮಿಶ್ರಣ ಮಾಡಿದರೆ ಅದರ ಗಾತ್ರ ದಪ್ಪ ಆಗುತ್ತದೆ ಅದೇ ರೀತಿ ಕಾಲೇಜ್ ಹುಡುಗನ ಹೊಟ್ಟೆಯಲ್ಲಿ ಸೇರಿದ್ದ chia ದಪ್ಪದಾಗಿ ಹೊಟ್ಟೆಯಲ್ಲಿ ಬ್ಲಾಕ್ ಬ್ಲಾಕ್ ಆಗಿತ್ತು ಇದೇ ಕಾರಣಕ್ಕೆ ನೀವು ಹೆಚ್ಚಾಗಿ ಯಾವುದೇ ಕಾರಣಕ್ಕೂ ಚಿಯಾ ಸೀಡ್ಸ್ ಅನ್ನು ಸೇವಿಸಬಾರದು ಹಾಗೂ ಕೆಲವರಿಗೆ ಇದರ ಸೇವನೆ ಅಲರ್ಜಿ ಸಹ ಉಂಟುಮಾಡುತ್ತದೆ ಇದನ್ನೆಲ್ಲ ಗಮನಿಸಿ ಉಪಯೋಗಿಸುವುದು ಒಳ್ಳೆಯದು.

ನೀವು ಹೆಚ್ಚಾಗಿ ಚಿಯ ಸೀಡ್ಸ್ ಒಂದೇ ದಿನ ಸೇವಿಸಬಹುದ?

ಖಂಡಿತವಾಗಿಯೂ ಇಲ್ಲ ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಸೇವಿಸುವುದು ಉತ್ತಮ ಅಕಸ್ಮಾತಾಗಿ ಹೆಚ್ಚಿಗೆ ಸೇವನೆ ಮಾಡಿದರೆ ವಾಂತಿ ಅಥವಾ ಬೇಧಿ ಸಮಸ್ಯೆ ಎದುರಾಗಬಹುದು.


ಚಿಯಾ ಸೇವನೆಯಿಂದ ಅಲರ್ಜಿ ಉಂಟಾಗುತ್ತ?

ಹೌದು ಉಂಟಾಗಬಹುದು ಆದರೆ ಒಂದು ಲಕ್ಷದಲ್ಲಿ ಒಬ್ಬರಿಗೆ ಉಂಟಾಗುವ ಸಾಧ್ಯತೆ ಅಷ್ಟೇ.


ಚಿಯ ಯಾವ ಯಾವ ಪೋಷಕಾಂಶಗಳನ್ನು ಒಳಗೊಂಡಿದೆ?

Vitamin A, B, D and Vitamins B1, B4, B15, iron, calcium, magnisium.


ನಾನು ಹಲವು ಮಾತ್ರೆಗಳನ್ನು ಸೇವಿಸುತ್ತಿದ್ದೇವೆ ಅದರ ಜೊತೆ ಚಿಯಾ ಸೇವಿಸುವುದು ಉತ್ತಮವೇ?

ಹೌದು ನೀವು ಸೇವಿಸಬಹುದು ಎಲ್ಲದಕ್ಕೂ ನಿಮ್ಮ ಡಾಕ್ಟರನ್ನು ಒಮ್ಮೆ ಕೇಳಿ ತಿಳಿದುಕೊಂಡು ನಂತರ ಸೇವಿಸಿ.


ಚಿಯಾ ಸೇವಿಸುವಾಗ ಅತಿಯಾದ ನೀರು ಕುಡಿಯಬೇಕ?

ಒಣಗಿದ ಚಿಯ ಸೀಡ್ಸ್ ಸಾಕಷ್ಟು ನೀರನ್ನು ಅವರು ಮಾಡುವ ಕಾರಣ ನೀವು ಇದನ್ನು ಸೇವಿಸುವಾಗ ಅತಿ ಹೆಚ್ಚು ನೀರು ಕುಡಿಯುವುದು ತುಂಬಾ ಸೂಕ್ತ.


ಚಿಯ ಸೀಡ್ಸ್ ಉಗುರಿನ ಆರೋಗ್ಯ ಹೆಚ್ಚಿಸುತ್ತದ?

Chiaದಲ್ಲಿ ಅತಿ ಹೆಚ್ಚು ಒಮೆಗಾ-3, calcium, boron ಇರುವ ಕಾರಣ ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.


Chia seedsನ್ನು ಗ್ರೈಂಡ್ ಮಾಡಿ ಸೇವಿಸುವುದು ಅವಶ್ಯವೇ?

ಅವಶ್ಯಕತೆ ಇಲ್ಲ, ನೀವು ಬೇಕಾದರೆ grind ಮಾಡಿ ತಿನ್ನಬಹುದು ಇಲ್ಲವಾದಲ್ಲಿ ನೀರಿನಲ್ಲಿ ನೆನೆಹಾಕಿ ಕೂಡ ಸೇವಿಸಬಹುದು.


ಶೇಕರಿಸುವ ವಿಧಾನ ಯಾವುದು?

ಇದನ್ನು ಶೇಖರಿಸಲು ಯಾವುದೇ ರೀತಿಯ ವಿಶೇಷ ವಿಧಾನವಿಲ್ಲ ನೀವು ಇದನ್ನು ಭದ್ರವಾಗಿ ಪ್ಲಾಸ್ಟಿಕ್ ಕವರಿನಲ್ಲಿ ಒಣಗಿದ ಪ್ರದೇಶದಲ್ಲಿ ಇಟ್ಟರೆ ಸಾಕು, ಅತಿ ಹೆಚ್ಚು ಕಾಲ ಇದು ಬಳಕೆಗೆ ಬರುತ್ತದೆ ಸುಮಾರು 2 ರಿಂದ 3 ವರ್ಷ ಕಾಪಾಡಿಕೊಂಡು ಸೇವಿಸಬಹುದು.


ಚಿಯ ಸೀಡ್ಸ್ ನ ಕಲರ್ ಯಾವುದು?

ಇಲ್ಲಿ ಬಹು ಮುಖ್ಯವಾಗಿ ಎರಡು ರೀತಿಯ ಚಿಯ ಸೀಡ್ಸ್ ಕಲರ್ ಲಭ್ಯವಿದೆ ಅವುಗಳೆಂದರೆ ಕಪ್ಪು ಮತ್ತು ಬಿಳುಪು, ಇವುಗಳ ಕಲರ್ ಬೇರೆ ಬೇರೆ ಆಗಿರಬಹುದು ಆದರೆ ಇದರಲ್ಲಿ ದೊರಕುವ ವಿಟಮಿನ್ಸ್, ಪ್ರೋಟೀನ್ ಒಂದೇ ವಿಧವಾಗಿ ಇರುತ್ತವೆ.


ಚಿಯ ಸೀಡ್ಸ್ ಅನ್ನು ಹೇಗೆ ಶಾಪಿಂಗ್ ಮಾಡುವುದು?

ಮೊದಲು ಇದರ ಬಳಕೆ ಭಾರತದಲ್ಲಿ ಹೆಚ್ಚಾಗಿರಲಿಲ್ಲ ಇತ್ತೀಚೆಗಷ್ಟೇ ಅಂದರೆ ಕಳೆದ ಐದು ವರ್ಷದಲ್ಲಿ ಇದರ ಬಳಕೆ ಹೆಚ್ಚಾಗಿದೆ ಕಾರಣ ಅದರಲ್ಲಿರುವ ಔಷಧೀಯ ಗುಣ ಇದೀಗ ಈ ಬೀಜಗಳು ಎಲ್ಲಾ ಫುಡ್ ಮಾರ್ಕೆಟ್ ನಲ್ಲಿ ಹಾಗೂ ಸ್ಟೋರ್ನಲ್ಲಿ ದೊರೆಯುತ್ತವೆ, ನಿಮಗೆ ಒಂದು ವೇಳೆ ಎಲ್ಲಿಯೂ ದೊರಕದಿದ್ದಲ್ಲಿ ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಅಂತ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಗಳಲ್ಲಿ ದೊರೆಯುತ್ತಿವೆ.


ಚಿಯ ಸೀಡ್ಸ್ ಸೇವನೆಯ ಅನುಕೂಲಗಳೇನು?

ಈ ಬೀಜಗಳು ನೋಡಲು ತುಂಬಾ ಚಿಕ್ಕದಾಗಿವೆ ಆದರೆ ಇದರಲ್ಲಿ ಹೇರಳವಾಗಿ ಒಮೆಗಾ-ತ್ರಿ ಆಸಿಡ್, ಹೇರಳವಾದ ಆಂಟಿಆಕ್ಸಿಡೆಂಟ್ ಐರನ್ ಮಿನರಲ್ ಕ್ಯಾಲ್ಸಿಯಂ, ಈ ಬೀಜದಿಂದ ದೇಹದಲ್ಲಿ ಬೆಳೆಯುವ ಆಫ್ಯಾಟ್ ಅಂಶ ತುಂಬಾ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿರುತ್ತದೆ.


Chiaವನ್ನು ಪ್ರತಿನಿತ್ಯ ಸೇವಿಸಬಹುದೇ?

ಇದರಲ್ಲಿ ಬಹಳಷ್ಟು ರೀತಿಯ ನ್ಯೂಟ್ರಿಯೆಂಟ್ಸ್ ಗಳಿವೆ ಈ ಬೀಜಗಳ ಸೇವನೆಯಿಂದ ಆಗುವ ಆರೋಗ್ಯ ವೃದ್ಧಿಯ ಲಿಸ್ಟನ್ನು ಓದುತ್ತಾ ಹೋದರೆ ತುಂಬಾ ದೊಡ್ಡದಾಗಿದೆ ಅದೇ ರೀತಿ ಹೆಚ್ಚಾಗಿ ಇವುಗಳ ಸೇವನೆಯಿಂದ ಅಲರ್ಜಿ ಕೂಡ ಉಂಟಾಗುತ್ತದೆ ಇದೇ ಕಾರಣಕ್ಕೆ ಪ್ರತಿನಿತ್ಯ ಒಂದು ಸ್ಪೂನ್ ಸೇವಿಸಿ.


ಕಾಮ ಕಸ್ತೂರಿಯನ್ನು ಕುಡಿದಾಗ ಏನಾಗುತ್ತದೆ?

ಕಾಮ ಕಸ್ತೂರಿಯನ್ನು ನೀರ ಜೊತೆ ಕುಡಿದಾಗ ಹೊಟ್ಟೆ ಸೇರಿದ ನಂತರ ಇದರ ಗಾತ್ರ ತುಂಬಾ ದೊಡ್ಡದಾಗುತ್ತದೆ ಈ ರೀತಿ ಆಗುವುದರಿಂದ ತುಂಬಾ ಪ್ರಯೋಜನಗಳಿವೆ ಅವುಗಳೆಂದರೆ ನೀವು ಕಡಿಮೆ ಆಹಾರವನ್ನು ಸೇವನೆ ಮಾಡುತ್ತೀರಿ, ಹೊಟ್ಟೆಯೂ ಸಾಕಷ್ಟು ಸಮಯದವರೆಗೆ ತುಂಬಿದ ಹಾಗೆ ನೀವು ಅನುಭವ ಪಡೆಯುತ್ತೀರಿ ಇದರ ರಿಸಲ್ಟ್ ನೀವು ಕಡಿಮೆ ಕ್ಯಾಲೊರಿ ಸೇವನೆ ಮಾಡುತ್ತೀರಿ, ತೂಕ ಕ್ರಮೇಣ ಕಡಿಮೆಯಾಗುತ್ತದೆ.


ಕಾಮಕಸ್ತೂರಿ ಸೇವನೆ ಮಾಡುವ ಸುಲಭ ಮಾರ್ಗ ಯಾವುದು?

ಒಣ chiaವನ್ನು ಸೇವಿಸಬಹುದು ಕೆಲವರಿಗೆ ಇದು ಇಷ್ಟವಾಗುವುದಿಲ್ಲ ಅಂತವರು ಚೆನ್ನಾಗಿ ಮಿಕ್ಸರ್ ನಲ್ಲಿ ರುಬ್ಬಿ ಜ್ಯೂಸ್ ಮಾಡಿ ಸೇವನೆ ಮಾಡುವುದು, ತಮಗೆ ಹೆಚ್ಚಿನ ರುಚಿ ಬೇಕಾಗಿದ್ದರೆ ಹಾಲಿನಲ್ಲಿ ಚೆನ್ನಾಗಿ ನೆನೆಸಿ ಸೇವನೆ ಮಾಡುವುದರಿಂದ ಸೇವಿಸಲು ಚೆನ್ನಾಗಿರುತ್ತದೆ.


ಎಷ್ಟು ಕಾಲ ನೆನೆಸಿ ಸೇವಿಸಬೇಕು?

ಈ ಬೀಜವನ್ನು ಸುಲಭವಾಗಿ ಜಗಿದು ಯಾವಾಗ ತಿನ್ನಬಹುದು ಅಲ್ಲಿವರೆಗೂ ನೆನೆಸಿ ಸೇವಿಸುವುದು ತುಂಬಾ ಅವಶ್ಯ ಹೇಳುವುದಾದರೆ ಇಪ್ಪತ್ತು ನಿಮಿಷಗಳ ಕಾಲ ನೆನೆಸುವುದು ಸೂಕ್ತ ಇನ್ನು ನೆನೆಸಿದ ಬೀಜಗಳನ್ನು 5 ದಿನಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟು ಸೇವನೆ ಮಾಡಬಹುದು ಯಾವುದೇ ರೀತಿಯ ಅನಾನುಕೂಲತೆ ಉಂಟಾಗುವುದಿಲ್ಲ.


ಮಲಗೋ ಮುಂಚೆ ಇದನ್ನು ಸೇವಿಸಬಹುದೇ?

ಹೌದು ನೀವು ಸೇವಿಸಬಹುದು, ಮಲಗುವ ಮುಂಚೆ ಸೇವಿಸುವ ಉತ್ತಮ ಮಾರ್ಗ ಎಂದರೆ ಈ ಬೀಜಗಳ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ, ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಸೇವನೆ ಮಾಡಿ.


ಇವುಗಳ ಸೇವನೆ ರಕ್ತದೊತ್ತಡ ಹೆಚ್ಚು ಮಾಡುತ್ತಾ?

ಖಂಡಿತವಾಗಿಯೂ ಇಲ್ಲ ಇವುಗಳ ಸೇವನೆ ಪ್ರತಿನಿತ್ಯ ಮಾಡುವುದರಿಂದ ರಕ್ತದಲ್ಲಿನ ಶುಗರ್ ಲೆವೆಲ್ ಹತೋಟಿಗೆ ಬರುತ್ತದೆ ಆದರೆ ತುಂಬಾ ಚಿಯಾ ಸೀಡ್ಸ್ ಅನ್ನು ಒಂದೇ ದಿನ ಸೇವನೆ ಮಾಡಬೇಡಿ.